ದಾವಣಗೆರೆ:ಹೆಚ್.ಬಿ. ಮಂಜಪ್ಪನವರು ನಮ್ಮ ವಿರೋಧಿ ಅಲ್ಲಾ ಅವರ ಗುಲಾಮಿತನಕ್ಕೆ ವಿರೋಧ ಅಷ್ಟೇ ಆದರೆ, ಆ ವ್ಯಕ್ತಿಗೆ ಆಲೋಚನೆ, ಸಮಾಜದ ಹಿತ,ಅಹಿಂದ ಸಂಘಟನೆಯ ಉದ್ದೇಶಗಳನ್ನು ಮರೆತು ಯಾವುದೋ ಒಂದು ಧ್ವನಿಪರ ಇದ್ದಾರೆ
ಆ ಮನುಷ್ಯನಿಗೆ ನಿಜವಾದ ರಾಜಕಾರಣ ಮಾಡಬೇಕೆಂಬ ಹಂಬಲವಿಲ್ಲ
ಆ ವ್ಯಕ್ತಿಗೆ ಸಮಾಜ ಮುಖ್ಯವಾಗಿಲ್ಲಾ ಅಂತಾ ಕಾಣಿಸುತ್ತೆ ಈತಾ ಒಬ್ಬ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಸಮಾಜದ ಮುಖಂಡರಾಗಿ ಒಂದೇ ಒಂದು ಪತ್ರಿಕೆಯ ಸಭೆಯನ್ನು ಸಿದ್ಧರಾಮಯ್ಯನವರ ಪರ ಮಾಡಿಲ್ಲಾ ಇವಾ ಯಾವ ಸೀಮೆ ಮನಷ್ಯ
ಇಂತಹ ನೀಚರು ಇರುವವರೆಗೆ ನಮ್ಮ ಸಮಾಜ ಉದ್ಧಾರಗಲ್ಲಾ ಯೋಚಿಸಿ ಇವರ ಹಿಂದೆ ದೊಡ್ಡದಾದ ಜಾಲಯಿದೆ ಅಲ್ಲಾರಿ ಜಿ.ಬಿ.ವಿನಯ್ ಕುಮಾರ್ ರಂತಹ ಒಬ್ಬ ಸಮಾಜ ಮುಖಿ ನಾಯಕನನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷನಾಗುವ ಯೋಗ್ಯವಾದ ಮನಸ್ಸಿಲ್ಲದ ಮನುಷ್ಯ ನಿರ್ಬೇಕು ಎಂದು ದಾವಣಗೆರೆ ಅಹಿಂದ
ಜನಪರ ಚಿಂತನೆಯ ಅಂಜಿನಪ್ಪ ಲೋಕಿಕೆರೆ, ಹಿರಿಯ ಪತ್ರಕರ್ತ ವಿರೂಪಾಕ್ಷಪ್ಪ, ಚನ್ನಗಿರಿ ಅಹಿಂದ ಅಧ್ಯಕ್ಷ
ಸಿದ್ದಪ್ಪ, ಹಿರಿಯ ಮಾಧ್ಯಮ ವರದಿಗಾರ ಪುರಂದರ ಲೋಕಿಕೆರೆ, ಸೇರಿದಂತೆ ಹಲವರು
ಈತ ಉಳ್ಳವರ, ದಣಿ ಗಳ ಮನೆ ಕಾಯಲು
ಲಾಯಕ್ಕು ಎಂದಿದ್ದಾರೆ.
ಹೆಚ್.ಬಿ.ಮಂಜಪ್ಪನರಿಗೆ ಜಿ.ಬಿ.ವಿನಯ್ ಕುಮಾರ್ ರವರ ಬಗ್ಗೆ ಮಾತನಾಡುವ ಯೋಗ್ಯತೆ ಯಿಲ್ಲ, ಜಿ.ಬಿ.ವಿನಯ್ ಕುಮಾರ್
ಕೇವಲ ದಾವಣಗೆರೆ ಕಕ್ಕರಗೊಳ್ಳದ ಜೀವವಲ್ಲಾ ಅವರು ನೂರಾರು ಸಾವಿರಾರು ಜನ ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಟ್ಟ ವ್ಯಕ್ತಿ ಇವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಯೋಗ್ಯತೆ ದಾವಣಗೆರೆ ಕಾಂಗ್ರೆಸ್ ಗಿಲ್ಲಾ ಕಾರಣ, ಈಗಿನ ನಾಯಕರು ಬಾಗಿಲಲ್ಲಿ ನಿಂತು ಹುಂ ಅಪ್ಪಾಜಿಯೆಂದು ಬಿಸ್ಕತ್ತು ತಿಂದು ಬರುವ ಮಕ್ಕಳು ಹೌದು, ಜಿ.ಬಿ.ವಿನಯ್ ಕುಮಾರ್ ರವರು ಕಾಂಗ್ರೆಸ್ ನ ವಿರುದ್ಧವಾಗಿ ಪ್ರತಿಭಟನೆ ಮಾಡಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು ನಿಜಾ
ಆದರೆ, ನಿಷ್ಠಾವಂತ ಕಾಂಗ್ರೆಸ್ ಧುರೀಣ ನಾಯಕರು ವಿನಯ್ ಕುಮಾರ್ ರವರನ್ನು ಪಕ್ಷದಿಂದ ಉಚ್ಛಾಟಿಲಿಲ್ಲಾ ಯಾಕೆ…? ಇದೇರಿ ಜಿ.ಬಿ.ವಿ ಶಕ್ತಿ ಏನಂತೀರಾ..? ಚಮಚಾಗಿರಿಯಾ ನರಿ ಮಂದಿಗೆ ಜಿ.ಬಿ.ವಿನಯ್ ಕುಮಾರ್ ರವರ ಬಲೆಯನ್ನು ಹರಿಯಲಿಕ್ಕೆ ಸಾಧ್ಯವಿಲ್ಲಾ ಎಂದು ಕಿವಿ ಮಾತು
ಹೇಳಿದ್ದಾರೆ.