ಚಿತ್ರದುರ್ಗದ NH 4 ನಲ್ಲಿರುವ ಪ್ಲಾಜಾ ಟೋಲ್ಗೇಟ್ ನಲ್ಲಿ ಮಾಜಿ ಸೈನಿಕರಿಗೆ ಅವಮಾನ ದೇಶಕ್ಕಾಗಿ 17 ರಿಂದ 28/32 ವರ್ಷಗಳ ವರೆಗೆ ಸೇವೆ ಸಲ್ಲಿಸಿ ಬಂದಂತಹ ಮಾಜಿ ಸೈನಿಕರು ಅವರ ಗುರುತಿನ ಚೀಟಿ ಯನ್ನು ತೋರಿಸಿದರೂ 15 ರಿಂದ 25 ನಿಮಿಷಗಳ ಕಾಲ ಕಾರ್ ತಡೆದು ನಿಲ್ಲಿಸಿ , ಬಿಡದೆ ತೊಂದರೆ ಕೊಟ್ಟಿದ್ದಾರೆ ,
ಇದು ಸೈನಿಕರಿಗೆ ಮಾಡಿದ ಅವಮಾನ ಟೋಲ್ ಗೇಟ್ ನಲ್ಲಿರುವವವರ ಗುರುತಿನ ಚೀಟಿ ತೋರಿಸಿ ಎಂದರೂ ತೋರಿಸಲಿಲ್ಲ !, ಅಲ್ಲಿರುವವರು ಕೆಲವರು ಕನ್ನಡ ಬಿಟ್ಟು ಬೇರೆ ಬೇರೆ ಭಾಷೆಯಲ್ಲಿ ಮಾತಾಡುವವರೆ ಹೆಚ್ಚಿದ್ದರು.
ಸಂಬಂಧಪಟ್ಟವರ ಫೋನ್ ನಂಬರ್ ಕೇಳುದರೂ ಕೊಡದೇ , ಬಾಯಿಗೆ ಬಂದಹಾಗೆ ಮಾತಾಡಿದ್ದಾರೆ , ನಾವು ಅವರ ಐಡೆಂಟಿಟಿ ಕಾರ್ಡ್ ಕೇಳಿದ್ದಕ್ಕೆ ಕೊಡದೇ / ತೋರಿಸದೇ ಬಾಯಿಗೆ ಬಂದ ಹಾಗೆ ಮಾತಾಡಿದ್ದಾರೆ , ಆದ್ದರಿಂದ ಇದರ ವಿರುದ್ಧ ಹೋರಾಟವನ್ನು ಮಾಡಬೇಕಾಗಿದೆ , ಈ ಘಟನೆ ಯಿಂದ ನೊಂದ ಮಾಜಿ ಸೈನಿಕರು ಇಂದ:- ಮಾಜಿ ಸೈನಿಕರು ಹಾಗೂ *ಅಹಿಂದ ಸಂಘಟನೆ ರಾಜ್ಯ ಒಕ್ಕೂಟ (ರಿ), ತಾಲುಕು ಅಧ್ಯಕ್ಷರು – ಹೊನ್ನಾಳಿ& ನ್ಯಾಮತಿ ತಾಲುಕು ಘಟಕ*,