ದಾವಣಗೆರೆ:ದಾವಣಗೆರೆ ಮಹಾನಗರ ಪಾಲಿಕೆಯ ಮೂವತ್ಮೂರನೇ ವಾಡ್ರಿನಲ್ಲಿ ಸುಮಾರು 20 ಮತ್ತು 100 ಅಡಿ ಜಾಗವನ್ನು ನುಂಗಲು ಯತ್ನಿಸಿದ ಪ್ರಭಾವಿಯ ಪ್ರತ್ನವನ್ನು ಸಾರ್ವಜನಿಕರ ಸಹಕಾರದಿಂದ ಪ್ರತಿಭಟಿಸಿ ಲಕ್ಷಾಂತರ ರೂಪಾಯಿಗಳ ಬೆಲೆಬಾಳುವ ಸರ್ಕಾರಿಸೊತ್ತನ್ನು ಉಳಿಸುವಲ್ಲಿ ಮುಂದಾಳತ್ವ ವಹಿಸಿದ ಪರಿಶಿಷ್ಟ ವರ್ಗದವನಾದ ನಾನು ಸಾರ್ವಜನಿಕರೊಂದಿಗೆ ಮುಂದಾಳತ್ವ ವಹಿಸಿ ಅಧಿಕಾರಿಗಳಿಗೆ ತೋರಿಸಿದ್ದಕ್ಕೆ ಒಬ್ಬ ಪರಿಶಿಷ್ಟ ಜನಾಂಗಕ್ಕೆ ಸೇರಿದ ವ್ಯಕ್ತಿ 20 ವರ್ಷಗಳವರೆಗೂ ಯಾರಿಗೂ ತೊಂದರೆ ಆಗಿಲ್ಲದೆ ಸತ್ಯವನ್ನು ಕೇಳಿದಕ್ಕೆ ನನಗೆ ತೊಂದರೆ. ಕಾರಿನ ಶೆಡ್ಡನ್ನು ಹಾಕಿಕೊಂಡಿದ್ದಕ್ಕೆ ಎಂತಹ ತೊಂದರೆ ಕಾರಣ ಸರಕಾರಕ್ಕೆ 20 ಅಗಲ 100 ಉದ್ದ ಜಾಗವನ್ನು ತೋರಿಸಿದ್ದಕ್ಕೆ ಇನ್ನೊಬ್ಬರು ಕಬಳಿಸಿದ್ದಾರೆ ತೋರಿಸಿದ್ದಕ್ಕೆ ಈ ಒಂದು ಪರಿಶಿಷ್ಟ ಪಂಗಡದ ವ್ಯಕ್ತಿಗೆ ಅನ್ಯಾಯ ಮಾಡುತ್ತಿರುವ ನಮ್ಮ ಕಾಂಗ್ರೆಸ್ ಪಕ್ಷದ ಸರ್ಕಾರದ ಅಧಿಕಾರಿಗಳು ಎಂತಹ ಒಳ್ಳೆ ಕೆಲಸ ಮಾಡುತ್ತಿದ್ದಾರೆ ಅಧಿಕಾರಿಗಳಿಗೆ ನನ್ನ ನಮಸ್ಕಾರಗಳು ನ್ಯಾಯವನ್ನು ಕೇಳಿದೆ ವ್ಯಕ್ತಿಗೆ ತೊಂದರೆಯನ್ನು ಕೊಟ್ಟು ಸಂತೋಷವನ್ನು ಪಡುತ್ತಿರುವ ಅಧಿಕಾರಿ ವರ್ಗದವರೇ ನಿಮಗೆ ಧನ್ಯವಾದಗಳು ನಿಮಗೆ ನಾನು ತಿಳಿಸಬೇಕೆನೆಂದರೆ ಇಂತಹ ನೂರಾರು ಜನರು ವಾರ್ಡನಲ್ಲಿದ್ದಾರೆ ಲಿಂಗಾಯಿತ ಜನರೇ ಹೆಚ್ಚಾಗಿದ್ದಾರೆ ಇದನ್ನು ಪರಿಶೀಲಿಸಿ ನಿಮಗೆ ತಾಕತ್ತಿದ್ದರೆ ಅವರನ್ನು ತೆಗೆಯಿರಿ ಸುಮ್ಮನೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನಾಂಗದ ಮೇಲೆ ದೌರ್ಜನ್ಯವನ್ನು ಮಾಡಿ ಹೀರೋ ಆಗಬೇಡಿ ನಿಮಗೆ ಒಳ್ಳೆಯದಾಗುವುದಿಲ್ಲ ಸತ್ಯಕ್ಕಾಗಿ ಹೋರಾಡಿ ಅನ್ಯಾಯಕ್ಕಾಗಿ ಬೇಡ ನಾನು ತೋರಿಸಿದ ಜಾಗಗಳು ಏನಾದರೂ ಸುಳ್ಳಿದ್ದರೆ ನನಗೆ ಖಂಡಿತ ಶಿಕ್ಷೆ ಕೊಡಿ ಆದರೆ ಮೇಲ್ಜಾತಿ ಅವರಿಗೆ ಒಂದು ಕೇಳಿಜಾತರಿಗೆ ಒಂದು ದಯವಿಟ್ಟು ಮಾಡಬೇಡಿ ಎಲ್ಲರಿಗೂ ಒಂದೇ ಇವೆಲ್ಲವನ್ನೂ ತೆಗೆದರೆ ನೀವು ನಿಜವಾದ ಅಧಿಕಾರಿಗಳು ಸುಮ್ಮನೆ ಇದ್ದರೆ ಅದು ಮೇಲ್ಜಾತಿ ವರ್ಗವರಿಗೆ ಹಣವಂತರಿಗೆ ಪ್ರೋತ್ಸಾಹ ಕೊಡುತ್ತಿದ್ದೀರಿ ಎಂದು ನನ್ನ ನಂಬಿಕೆ ಸತ್ಯವಿದ್ದರೆ ಜಯ ತಪ್ಪಿದ್ದರೆ ಶಿಕ್ಷೆ ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ(ರುದ್ರೇಶ್ ನಿವೃತ್ತ ಎಲ್ ಐ ಸಿ ನೌಕರ)

LEAVE A REPLY

Please enter your comment!
Please enter your name here