ಹಿರಿಯರು ಅಹಿಂದ ವರ್ಗಗಳ ಬಗ್ಗೆ ಇದೆ ರೀತಿ ಮಾತನ್ನಾಡಿದ್ದಾರೆ ಅಂದರೆ ಅಂಬೇಡ್ಕರ್, ಗಾಂಧಿ,ಅರಸು ಬಂಗಾರಪ್ಪ, ಈಗ ಸಿದ್ದರಾಮಯ್ಯ, ಮುಂದೆ ಇದೆ ಮಾತನ್ನು ಹೇಳುವವರಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು.?
ಹಿಂದುಳಿದ, ದಲಿತರನ್ನು ನಂಬಿದ ನಾಯಕರು ಎಂದು
ಸಂತೋಷದಿಂದ ಸಾಯಲಿಲ್ಲ ಮುಸ್ಲಿಂ ರಲ್ಲಿ ಇರುವ ನಿಯತ್ತು ಈ ಹಿಂದುಳಿದ,ದಲಿತರಲ್ಲಿ ಇಲ್ಲದೆ ಇರುವುದು ದುರಂತವೇ ಸರಿ .???
ಜೀತದಾಳುಗಳಾಗಿ ಗುಲಾಮರಾಗಿ ಇದ್ದರಲ್ಲವೆ??ಮೌಢ್ಯದಿಂದ ತಮ್ಮ ಹೆಣ್ಣು ಮಕ್ಕಳನ್ನು ಸಹ ಈ ವರ್ಗ ಮೇಲ್ಜಾತಿಯವರ ಅಂತಃಪುರಕ್ಕೆ ಕಳಿಸಿದ ಇತಿಹಾಸವನ್ನು ಮರೆತವರು.
ಈ ವರ್ಗ, ಇನ್ನು ಕೆಲವರು ಇಂದಿನವರೆಗೂ ಅದೆ ಸರಿಯೆಂದು ಅವರ ಹಿಂದೆ ತಲೆ ತಗ್ಗಿಸಿ ನಡು ಬಗ್ಗಿಸಿಕೊಂಡು ಓಡಾಡುವುದು ಬಿಟ್ಟರೆ??
ಓದಲು,ಉಡಲು, ಉಣ್ಣಲು, ದುಡಿಯಲು,ಎಲ್ಲವೂ ಕೊಟ್ಟರೂ. ಇವೆಲ್ಲವನ್ನು ಮರೆತ ಈ ವರ್ಗ ಗುಲಾಮಗಿರಿಯ ಸರ್ಕಾರವನ್ನೇ ಬೆಂಬಲಿಸಿದರು ಸ್ವಾಭಿಮಾನ ಬದ್ದತೆ ಇಲ್ಲದೆ ಇರುವುದು ಕಂಡ
ಮೇಲ್ಜಾತಿಯವರು ನೇರವಾಗಿ ಗಾಂಧಿಯನ್ನು ಕೊಂದರು
ಅಂಬೇಡ್ಕರ್ ರನ್ನು ಓಡಿಸಿದರು ಅರಸು, ಬಂಗಾರಪ್ಪ ನವರನ್ನು
ಸೋಲಿಸಿದರು. ಮಾನ್ಯ ಸಿದ್ದರಾಮಯ್ಯ ನವರನ್ನು ಓಡಿಸಲು ಸಜ್ಜಾಗಿದ್ದಾರೆ ಈ ಮೇಲ್ವರ್ಗದ ಜನ.ಅಹಿಂದ ವರ್ಗದವರಿಗೆ
ಸಾಮಾಜಿಕವಾಗಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಯೋಜನೆಗಳು ಕೊಡಬಾರದ,??ಕೊಟ್ಟರೆ ಅವರುಗಳು ಈ ದೇಶದಲ್ಲಿ ಈ ನಾಡಲ್ಲಿ
ಅಪರಾದಿಗಳ?? ಇನ್ನೆಷ್ಟು ವರುಷಗಳು ಬೇಕು ತಿಳಿಯಲು.