ವಿಜಯಪುರ: ಕರ್ನಾಟಕ ಚಲನಚಿತ್ರೋತ್ಸವ ಹಾಗೂ ಚೇತನ್ ಫೌಂಡೇಷನ್ ಕರ್ನಾಟಕ ಸಹಭಾಗಿತ್ವದಲ್ಲಿ ಚಂದ್ರಶೇಖರ ಮಾಡಲಗೇರಿ ಸಾರಥ್ಯದಲ್ಲಿ ಮಾರ್ಚ್ 24 ಧಾರವಾಡ ರಂಗಾಯಣ ಭವನದಲ್ಲಿ ಆಯೋಜಿಸಿದ್ದ ಕರ್ನಾಟಕ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲೆಯ ಕೊಲ್ಹಾರ ತಾಲೂಕಿನ ಪತ್ರಕರ್ತರಾದ ರವಿಕುಮಾರ ತುಪ್ಪದ ಅವರಿಗೆೇ ಮಾದ್ಯಮ ಕ್ಷೇತ್ರದಲ್ಲಿ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಚಲನ ಚಿತ್ರ ನಟ ನಿರ್ಮಾಪಕರಾದ ಕಲ್ಮೇಶ ಹಾವೇರಿಪೇಟ ಅವರು ಕರ್ನಾಟಕ ರತ್ನ ಪುನೀತ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು
ಇದೆ ಸಂದರ್ಭದಲ್ಲಿ ಧಾರಾವಾಹಿ ನಟಿ ಸುನಂದಾ ಕಲ್ಬುರ್ಗಿ ಪ್ರಖ್ಯಾತ ಯುಟ್ಯೂಬ್ ಚಾನಲ್ ಕಿರು ಚಿತ್ರ ನಟ ನಾಗರಾಜ ಸಿಂಗಾಡಿ, ಪ್ರಶಾಂತ ಚಲುವಾದಿ ನಟಿ ಭೂಮಿಕಾ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು