142 ಕೋಟಿ ಜನರಲ್ಲಿ 95% ಜನರು ಮಿಡಲ್ ಕ್ಲಾಸ್ ಜನರು ಇದ್ದಾರೆ ಇದರಲ್ಲಿ ಎರಡು ರೀತಿಯವರು ಇದ್ದಾರೆ ಒಂದು ವರ್ಗ ತಿಂಗಳಿಗೆ 5 ಸಾವಿರ ದಿಂದ 25 ಸಾವಿರ ದುಡಿಯುವವರು ಇನ್ನೊಂದು ವರ್ಗ 25 ಸಾವಿರದಿಂದ 50 ದುಡಿಯುವವರು. ಇದರಲ್ಲಿ ಚಿಂತೆಯ ವಿಷಯ ಎಂದು ಎಂದರೆ ಇವರು ಇನ್ನು 25 ವರ್ಷ ಇಲ್ಲ 50 ವರ್ಷ ಆದರು ಇವರು ಮೇಲೆ ಬರಲು ಸಾಧ್ಯವಿಲ್ಲ. ಇವರು 6ಕ್ಕೂ ಬರಲ್ಲ 3ಕ್ಕೂ ಇಳಿಯಲ್ಲ ಕಾರಣ 2002 ರಲ್ಲಿ ಒಂದು ಲೀಟರ್ ಪೆಟ್ರೋಲ್ ಲೀಟರ್ 29 ರೂಪಾಯಿ ಇತ್ತು 2022ಕ್ಕೆ 115 ರೂಪಾಯಿ ಡೆಲ್ಲಿ ಯಲ್ಲಿ ತಲಪಿತು. ಈಗ ಇವರು 50 ಸಾವಿರ ದುಡಿಯುತ್ತಿದ್ದಾರೆ ಈಗ ಪೆಟ್ರೋಲ್ 102 ರೂಪಾಯಿ ಇದೆ ಇನ್ನು 15 ವರ್ಷದ ನಂತರ ಇವರು 1 ಲಕ್ಷ ದುಡಿಯುವಾಗ ಪೆಟ್ರೋಲ್ 200 ರೂಪಾಯಿ ತಲಪುತ್ತೆ ಇದೆ ರೀತಿ ಎಲ್ಲಾ ಬೆಲೆ ಏರಿಕೆ ಆಗುತ್ತೆ ಇದರ ಪ್ರಕಾರ ಒಂದು ಸಮೀಕ್ಷೆ ಹೇಳುತ್ತೆ ಈ ಎರಡು ವರ್ಗದ ಜನರು ಮುಂದಿನ ದಿನಗಳಲ್ಲಿ ತುಂಬಾ ಕಷ್ಟ ಪಡುವ ಸಾಧ್ಯತೆ ಇದೆ ಎಂದು ಹೇಳುತ್ತೆ. ಇದು ಸರಿ ದಾರಿಗೆ ಬರಬೇಕು ಅಂದರೆ. ಆದಾಯ ಹೆಚ್ಚಾಗಬೇಕು ಖರ್ಚು ಕಡಿಮೆ ಮಾಡಬೇಕು. ಇದು ಸರಿಯಾಗುವುದು ಜನತೆಯ ಮನಸ್ಥಿತಿ ಮತ್ತು ಉತ್ತಮ ಜನ ನಾಯಕರಿಂದ. ಇಂತಹ ಅನೇಕೆ ಸೂಕ್ಷ್ಮ ವಿಚಾರವನ್ನು ಕರುನಾಡ ಸೇವಕರ ಪಕ್ಷ ಯೋಚಿಸುತ್ತೆ. ಮತ್ತು ಇದನ್ನು ಸರಿದಾರಿಗೆ ತರುವ ದಾರಿಯನ್ನು ಕೂಡ ಹುಡುಕುತ್ತೆ. ಉತ್ತಮ ಸಮಾಜ ನಿರ್ಮಾಣಕ್ಕೆ ಕರುನಾಡ ಸೇವಕರ ಪಕ್ಷವನ್ನು ಬೆಂಬಲಿಸಿ. ದುರ್ಗಾ ಪ್ರಸಾದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here