ಸುಮಾರು 30-40 ಕಿಲೋ ಮೀಟರ್ ದೂರದ ಹಳ್ಳಿಗಳ ರೈತರ ಕೊಳವೆ ಬಾವಿಗಳಿಗೆ ಅಂತರ್ ಜಲ ನೀರು ಪೂರೈಸುತ್ತಿರುವ ಚಿತ್ರದುರ್ಗದ ಕತ್ರಾಳು ಕೆರೆಗೆ ಕೋಳಿ.ಪಾರಂಯಿಂದ ಲೋಡುಗಟ್ಟಲೆ ಸತ್ತ ಕೋಳಿಗಳನ್ನು ತಂದು ಹಾಕಿದ್ದಾರೆ.
ಕೆಟ್ಟ ದುವಾಸನೆಯಿಂದ ಗಬ್ಬುನಾರುತ್ತಿದೆ ಇರುವ ಮೀನು ಸಾಯುತ್ತವೆ ಮತ್ತೆ ಬೇಸಿಗೆಕಾಲ ಬಿಸಿಲು ಸುರಿಯುತ್ತಿದೆ ದನಕರುಗಳು ಹಕ್ಕಿ ಪಕ್ಷಿಗಳಿಗೆ ನೀರು ಉಣ್ಣಿಸುವ ಏಕೈಕ ಕೆರೆಯಾಗಿದೆ ಪಕ್ಕದಲ್ಲಿ ಸ್ವಾಮೀಜಿಯವರ ಗೋಶಾಲೆ ಇದೆ ಗಬ್ಬುನಾತ ಇರುವ ನೀರು ಗೋಶಾಲೆಯ ದನಗಳು ಕುಡಿಬೇಕು.ಈರೀತಿ ಮಾಡಿದ ಕಿಡಿಗೇಡಿಗಳನ್ನು ಚಿತ್ರದುರ್ಗದ ಸಂಬಂದ ಪಟ್ಟ ಅಧಿಕಾರಿಗಳು ಗಮನ ಹರಿಸಿ ಕ್ರಮ ತೆಗೆದುಕೊಳ್ಳಬೇಕು ಹಾಗೆ ನೀರಿನಲ್ಲಿ ಕೊಳೆಯುತ್ತಿರುವ ಸತ್ತ ಕೋಳಿಗಳನ್ನು ಸ್ವಚ್ಛ ಮಾಡಬೇಕೆಂದು ನನ್ನದೊಂದು ಸಾಮಾಜಿಕ ಕಳಕಳಿ.(Purushottam Gondikote)