ದಾವಣಗೆರೆ ಫೆ ೧೬:ಹೆಣ್ಣು ಇಡೀ ಕುಟುಂಬ ವ್ಯವಸ್ಥೆ ಎಲ್ಲಿವರೆಗೆ ಇರುವುದೋ ಅಲ್ಲಿವರೆಗೂ
ಪುರುಷನಿಗೆ ಸರಿಸಮನಾಗಿ ನಿಲ್ಲುವ ಪ್ರತಿಯೊಂದು ಹಂತದಲ್ಲೂ ಆಸರೆಯಾಗಬಲ್ಲ
ಮಹಿಳೆಯನ್ನು ಹೇಗೆ ನೆಡೆಸಿಕೊಂಡಿದ್ದೆವೆ ಆಕೆಗೆ ಶಿಕ್ಷಣ ಸಾಮಾಜಿಕವಾಗಿ ಶೋಷಿಸುವ
ಭ್ರೂಣ ಹತ್ಯೆ, ಮಾಡುವ
ದೌರ್ಜನ್ಯ ಪ್ರಕರಣಗಳ ತಡೆದು ಆಕೆ ಕೂಡ ನಮ್ಮ ಸರಿಸಮ ಎಂದು ಆಧಾರಿಸುವ
ಜನರಲ್ಲಿ ಅರಿವು ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಸ್ಥಳೀಯ ಗ್ರಾಮ ಪಂಚಾಯಿತಿ
ರೂಪದರ್ಶಿ ಕಲಾ ತಂಡದ ಸಹಯೋಗದಲ್ಲಿ ಸಾಂಸ್ಕೃತಿಕ ಕಲಾ ಜಾಥಾ ಮೂಲಕ ಹಲವು ಹಳ್ಳಿಗಳಲ್ಲಿ ಬೀದಿ ನಾಟಕ ಹಾಡು ಗಳ ಮುಖೇನ ಜಾಗೃತಿ ಮೂಡಿಸುವ ಕಾರ್ಯಕ್ರಮ ಯಶಸ್ವಿ ಗೊಳಿಸಿತು,

ನ್ಯಾಮತಿ ತಾಲೂಕಿನ ಸೂರಗೊಂಡನಹಳ್ಳಿ ಕೊಪ್ಪ
ಗೋವಿನಕೋವಿ, ಸಾಸ್ವೆಹಳ್ಳಿ
ಮಲೆಬೆನ್ನೂರು ಬಾಗದ ಹಳ್ಳಿಗಳಲ್ಲಿ ಬೀದಿ ನಾಟಕ ಹಾಡು ಗಳ ಮುಖೇನ ಸಂದೇಶ ಸಾರುವ ಚಿಕ್ಕ ನಾಟಕ ಪ್ರದರ್ಶನ ಹಾಡುಗಳು ನೆರೆದಿದ್ದ ಸಾವಿರಾರು ಜನರಿಗೆ ಸಂದೇಶ ರವಾನಿಸಿದರು.
ತಂಡದ ನಾಯಕ ಮಲ್ಲಿಕಾರ್ಜುನ ಸ್ವಾಮಿ, ಜ್ಯೋತಿ ಮಾಧ್ಯಮ ರತ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಘಟಕ ಹೋರಾಟಗಾರ ಪುರಂದರ್ ಲೋಕಿಕೆರೆ, ನಾಗರಾಜ್, ಶಿವಕುಮಾರ, ಪರಶುರಾಮ್ ಗುಮ್ಮನೂರು,ಜಿಗಳಿ ರಂಗಣ್ಣ
ಬೀದಿ ನಾಟಕ ಹಾಡು ಗಳ ಮುಖೇನ ಸಂದೇಶ ಸಾರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಹಾಕಿದರು,
ದಿನಕ್ಕೆ ಮೂರು ಹಳ್ಳಿಗಳಲ್ಲಿ ಬೀದಿ ನಾಟಕ ಪ್ರದರ್ಶನ ನೀಡಿದ ತಂಡದ ಜೊತೆ ಅಂಗನವಾಡಿ ಕಾರ್ಯಕರ್ತೆಯರು ಪಂಚಾಯತ್ ಕಾರ್ಯದರ್ಶಿ
ಸಿಬ್ಬಂದಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here