ದಾವಣಗೆರೆ ಪೆ.೮ (ಜಗಳೂರು):ಬರದ ನಾಡು…ಸತತ ಒಂದು ವರ್ಷ ಮಳೆ ಬಂದರೆ ತಿರುಗಿ ಬರೋ ವರ್ಷ ಅದೇ ಇಲ್ಲ , ಆದರೇನು…. ಮತ್ತೆ ಅದೇ ಮಾಗೀ ಉಳುಮೆ ಮಾಡಿ ಬಿತ್ತನೆಗೇ ಅಣಿ ಮಾಡಲೇಬೇಕು ಇದು,ಜಗಳೂರ ಪ್ರತಿ ಹಳ್ಳಿ, ಗ್ರಾಮಗಳ, ಹೋಬಳಿ ಗಳಲ್ಲಿ ಯು ನೈಜ ಪರಿಸ್ಥಿತಿ ಇಂಥ ಬಯಲು ಸೀಮೆಯ ಜನರಿಗೆ ಭಧ್ರೆ ಆಸರೆ ನೀಡುವಳೋ ಎಂಬ ಜಾಥಕ ಪಕ್ಷಿ ತರ ಕಾಯ್ದದ್ದೆ ಬಂತು, ಸೂಳೆಕೆರೆ ನೀರು ಕಂಠಲಿಗೇ ದಾಹ ತೀರಿಸಲು ಬಿಟ್ಟರೇ ನೀರಾವರಿ ಸೌಲಭ್ಯ ಇನ್ನೂ ಮರೀಚಿಕೆಯಾಗಿದೆ.

ಈ ಫಜೀತಿ ನಡುವೆ ಏನೋ ಈಗೀನ ಜನಪರ ಸಾಮಾಜಿಕ ಬಧ್ಧತೆಯುಳ್ಳ ಸರ್ಕಾರ ಕೂಡ ಕೆಲ ಐದು ಗ್ಯಾರಂಟಿ ಯೋಜನೆ ಗಳ ಮುಖೇನ ಹಳ್ಳಿ ಹಳ್ಳಿಗಳಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿರುವುದು ಕಿಂಚಿತ್ ಆಸರೆ ಕೂಡ,
ಅನ್ನಭಾಗ್ಯ, ಕ್ಷೀರಭಾಗ್ಯ, ಗೃಹ ಜ್ಯೋತಿ ಪ್ರತಿ ಮನೆ ಬೆಳಗಿಸುವ , ಶಕ್ತಿ ಯೋಜನೆ ಉಚಿತ ಬಸ್ ಪ್ರಯಾಣ, ಯುವ ನಿಧಿ, ಪ್ರತಿ ಪದವಿ ಪಡೆದು ಕೆಲಸ ಸಿಗದೇ ಪರಿತಪಿಸುವ ರೈತ ನಿರುದ್ಯೋಗಿ ಯುವಕರಿಗೆ ತಿಂಗಳು ೩ ಸಾವಿರ ರೂ, ಡಿಪ್ಲೊಮಾ ಐಟಿಐ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ೧೫೦೦/- ತಿಂಗಳು ಆವರ ಖಾತೆಗೆ ಜಮಾ ಮಾಡಿ ಅವರು ಸ್ವಾವಲಂಬಿ ಜೀವನಕ್ಕೆ ನಾಂದಿ ಆಡುವ ಯುವ ನಿಧಿಜಾತಿ ,ಮತ ಎನ್ನದೇ ಎಲ್ಲರೂ ಉಚಿತ ಅಷ್ಟೇ ಖಚಿತ ೨೧೦/-ಯುನಿಟ್ ವರೆಗೆ ಕರೆಂಟ್ ನೀಡುವ ಗೃಹ ಜ್ಯೋತಿ, ಯೋಜನೆ ಗಳ ಮುಖೇನ ಹಳ್ಳಿ ಹಳ್ಳಿಗಳಲ್ಲಿ ಸಮಾಜದ ಕಟ್ಟಕಡೆಯ ಮನುಷ್ಯನ ಕಡೆಗೆ ಸಾಮಾಜಿಕ, ಆರ್ಥಿಕ ರಾಜಕೀಯ ಸಾಂಸ್ಕೃತಿಕ ವಾಗಿ ಆಲೋಚನೆ ಹೊಂದಿದ ಯುವ ಉತ್ಸಾಹಿ ತರುಣರೀಗೇ ಬಡತನ ರೇಖೆಗಿಂತ ಮೇಲೆ ತರುವ ಸಿದ್ರಾಮಯ್ಯ ನವರ ಕನಸಿನ ಕೂಸು ಇನ್ ಸೈಟ್ಸ್ ಐಎಎಸ್ ದಾವಣಗೆರೆ ಲೋಕಸಭಾ ಟಿಕೆಟ್ ಪ್ರಬಲ ಆಕಾಂಕ್ಷಿ ವಿನಯ್ ಕುಮಾರ್ ರವರ ದೂರದ ದೃಷ್ಟಿ ಫಲವೇ
ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ಸಾಧನೆ ಮಾಡುತ್ತಿರುವ ಸೇವೆ ಅನನ್ಯ.ಜಗಳೂರು ತಾಲ್ಲೂಕಿನ ಸುಮಾರು ೩೦ ಕ್ಕೂಹೆಚ್ಚು ಹಳ್ಳಿಗಳಲ್ಲಿ ಜಾಥಾ ವಿಶೇಷ ಅರಿವು ಜಾಗೃತಿ ನಡೆಸುವ ಸಂದರ್ಭದಲ್ಲಿ ಎಲ್ಲರೂ.. ಮೆಕ್ಕೆಜೋಳ ರಾಗಿ ಜೋಳ ಶೇಂಗಾ ಒಣಗಿ ಹೋದ ನೆಲದ ಮೇಲೆ ಮಳೆರಾಯ ಮುನಿಸು ಗೊಂಡ ಸನ್ನಿವೇಶದಲ್ಲಿಸರ್ಕಾರದ ಈ “”ಬದುಕು ಕೊಟ್ಟ ಸರ್ಕಾರ “” ಐದು ಗ್ಯಾರಂಟಿ ಎಂಬ ಜನೋಪಯೋಗಿ ಕೆಲಸಗಳು ಇಂದಿಗೂ ಜನಪ್ರಿಯ ಗೊಳ್ಳುತ್ತಿರುವ ಬೆನ್ನಲ್ಲೇ ಹೊನ್ನಾಳಿ ರೂಪದರ್ಶಿ ನುರಿತ ಕಲಾವಿದರ ಸಾಮಾಜಿಕ ಸೇವಾ ಕಾರ್ಯ ಶ್ಲಾಘನೀಯತಂಡದ ಮುಖ್ಯಸ್ಥ ಮಲ್ಲಿಕಾರ್ಜುನ ಸ್ವಾಮಿ,ಜಿಗಳಿ ರಂಗಣ್ಣ ಹೊಳೆಸಿರಿಗೆರೆ ಶಿವಕುಮಾರ, ರುಧ್ರೇಶ್ ಲೋಕಿಕೆರೆ,ಕರ್ನಾಟಕ ಮಾಧ್ಯಮ ರತ್ನ ಪ್ರಶಸ್ತಿ ಪುರಸ್ಕೃತ ಸಂಘಟಕ ಹೋರಾಟಗಾರ ಕಲಾವಿದ ಪುರಂದರ್ ಲೋಕಿಕೆರೆ, ಉಮೇಶ್ ಜಿಗಳಿ, ಹೊನ್ನಾಳಿ ಜನಪರ ಕಾಳಜಿಯ ರಾಜಶೇಖರ್ , ಜ್ಯೋತಿ, ವಾಹನ ಸಾರಥಿ ಗ್ಯಾಸ್ ಓಬಣ್ಣ , ನುರಿತ ಕಲಾವಿದರ ಮೈ ರೋಮಾಂಚನ ಉಂಟು ಮಾಡೋ ನಾಟಕ ಹಾಡು ಜಾಗೃತಿ ಗೀತೆಗಳ ಗಾಯನ ಮೂರು ದಿನಗಳ ಕಾಲ ಸಂದೇಶ ಸಾರುವ ಹಲವು ಪ್ರಯೋಗಿಕ ನಾಟಕಗಳ ಪ್ರದರ್ಶನ ಪ್ರತಿ ಗ್ರಾಮಸ್ಥರ ಸಮ್ಮುಖದಲ್ಲಿ ಜರುಗಿದಾಗ ಸಾರ್ಥಕತೆ ಪಡೆಯಿತು.
ಪ್ರತಿಯೊಬ್ಬ ಕಲಾವಿದರೂ, ಬಧ್ಧತೇ ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಇಪ್ಟಾ ಕಲಾ ತಂಡದ ಸಂಘಟನೆ ಸಾಮಾಜಿಕ ಸಾಂಸ್ಕೃತಿಕ ಆರ್ಥಿಕ ಸ್ಥಿತಿ ಸುಧಾರಿಸಲು ಆಗಿನ ಕಾಲದ ಜನರಂತೆ ಜೈ ಜನಾರ್ಧನಾ ಎನ್ನುವ ಅಭಿಪ್ರಾಯ ತಿಳಿಸಿ ಹೇಳುವ ……
ಕೃ ಬಗೆಗೆ ಮಾಹಿತಿ ಪಡೆದು ತಮ್ಮ ವ್ಶೆಜ್ಞಾನಿಕ ತಳ ಸಮುದಾಯಗಳ ಧ್ವನಿ ಎತ್ತು ಮೂಲಕ ಅರಿವು ಮೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿ ಹೇಳಿ ಬೀದಿ ನಾಟಕ ಹಾಡು ಗಳ ಮುಖೇನ ಸಂದೇಶ ಸಾರುವ ನಿಟ್ಟಿನಲ್ಲಿ ಸಾರ್ಥಕ …..
(ಫುರಂದರ್ ಲೋಕಿಕೆರೆ.)