ದಾವಣಗೆರೆ – ರಾಜ್ಯ ರಾಜ್ಯಾದ್ಯಂತ ಹೆಚ್ಚುವರಿ ಬಸ್ ಗಳನ್ನು ಬಿಡಲು NFIW ಭಾರತೀಯ ಮಹಿಳಾ ಒಕ್ಕೂಟದ ಸಂಘಟನೆ ಸರ್ಕಾರಕ್ಕೆ ಆಗ್ರಹ ಮಾಡಿದೆ.
NFIW ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಕರೆ ಮೇರೆಗೆ ಈ ದಿನ ಭಾರತೀಯ ಮಹಿಳಾ ಒಕ್ಕೂಟದ ಕಾರ್ಯಕರ್ತರು ದಾವಣಗೆರೆ ಉಪ ವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ರಾಜ್ಯಾದ್ಯಂತ ಹೆಚ್ಚುವರಿ ಬಸ್ ಗಳನ್ನು ಬಿಡಬೇಕೆಂದು ದಾವಣಗೆರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಉಪ ವಿಭಾಗಾಧಿಕಾರಿ ಕಚೇರಿಯ ತಹಸೀಲ್ದಾರ್ ಅವರ ಮೂಲಕ ಮನವಿ ಸಲ್ಲಿಸಿದರು .
NFIW ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷರಾದ ಎಂ ಬಿ ಶಾರದಮ್ಮ, ಕಾರ್ಯದರ್ಶಿ ಎಸ್ಎಸ್ ಮಲ್ಲಮ್ಮ, ಖಜಾಂಚಿ ಸರೋಜಾ ಮುಖಂಡರುಗಳಾದ ಹೆಚ್ ಜಿ ಮಂಜುಳಾ,ಕುಸುಮ ಎಂ ಆರ್, ಹೆಚ್ ಇಂದಿರಾ ಗಾಂಧಿ , ತಬ್ರೇಜ್ ,ಬಿಜೆ ರೇಖಾ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here