ದಾವಣಗೆರೆ:ಇನ್ ಸೈಟ್ಸ್ ಐಎಎಸ್ ದಾವಣಗೆರೆ ಲೋಕಸಭಾ ಚುನಾವಣೆ ಟಿಕೆಟ್ ಪ್ರಬಲ ಆಕಾಂಕ್ಷಿ ವಿನಯ್ ಕುಮಾರ್ ರವರ ಜನಸಂಪರ್ಕ ಕಛೇರಿಯಲ್ಲಿ ಇಂದು ಸಂಜೆ ನಿವೃತ್ತ ಸಹಾಯಕ ಪೋಲಿಸ್ ಸಬ್ಇಸ್ಪೆಕ್ಟರ್ ದುರುಗಪ್ಪ ಎಲ್ ಡಿ, ಲೋಕಿಕೆರೆ ಭೇಟಿ ಮಾಡಿ ತಾವು 84 ರೈ ಸಾಲಿನಿಂದ ಕೊನೆ ಚುನಾವಣೆ ವರೆಗೂ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದನ್ನು ಸ್ಮರಿಸಿದ್ದಲ್ಲಧೇ ಸತತ 30 ಮೂವತ್ತು ವರ್ಷಗಳ ಕಾಲ ರಾಜಕೀಯ ಸ್ಥಾನಮಾನ ನಮ್ಮ ಹಿಂದುಳಿದ ವರ್ಗಗಳಿಗೆ ಸಿಗಧೇ ಅತಂತ್ರ ರಾಗಿ ಬೇರೆಯವರಿಗೆ ದುಡಿವ ಪರಿಸ್ಥಿತಿ ಇತ್ತು ನಿಮ್ಮಂಥ ವಿದ್ಯಾವಂತ ಕ್ರಿಯಾಶೀಲ ಸಮಾಜದ ಬಗ್ಗೆ ಕಳಕಳಿ ಉಳ್ಳವರು ತುರ್ತು ಅಗತ್ಯತೆ ಇದೆ… ಟಿಕೆಟ್ ಸಿಗುವವರೆಗೂ ಮಾಯಾಕೊಂಡ ಸೇರಿದಂತೆ ನಮ್ಮ ಹಿರಿಯ ಮುಖಂಡರೊಡಗೂಡಿ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅಹಿಂದ ವರ್ಗದ ಯುವಜನರನ್ನು ಸಂಘಟಿಸಿ ಗೆಲುವಿಗಾಗಿ ಉತ್ಸಾಹ ಹುಮ್ಮಸ್ಸು ನಿಂಧ ಶ್ರಮಿಸುವುದಾಗಿ ದುರುಗಪ್ಪ ಮತ್ತಿತರ ಮುಖಂಡರು ಉಪಸ್ಥಿತರಿದ್ದರು