ಗೆಳೆಯ ಎಸ್ ಎಸ್ ಸಿದ್ದರಾಜು ಮೈಂ ಪ್ರಸನ್ನ ಮತ್ತು ನಾನು ಪ್ರತಿಮಾ ಸಭಾದ ಪ್ರಾಡಕ್ಟ್ ಗಳು…
ಅವ ನೀನಾಸಂ ಹೆಗ್ಗೋಡುಗೇ ಹೋಗಿ ತರಬೇತಿ ಪಡೆದು ನಿರಂತರ ರಂಗ ಅಭಿನಯ ಶಿಬಿರ ನಾಟಕ ತಾಲೀಮು,ಆ ನಾಟಕ ಈ ಶೋ ಎಂದು ನೀವು ನಾವು ಅನ್ವೇಷಕರು ಕಟ್ಟಿಕೊಂಡು ತೇಜಿ ಮಂದಿ ನಡುವೆ
ರಂಗ ಭೂಮಿ ಜೀವಂತಿಕೆ ಇರಿಸಿ ಸದಾ ಒಂದಿಲ್ಲೊಂದು ರೀತಿಯಲ್ಲಿ ತಾಲೀಮು ಶೋಗಳು ಆಗ್ತಾನೆ ಇರುತ್ತವೆ ಗೆಳೆಯ ನಾಟಕ ಅಕಾಡೆಮಿ ಸದಸ್ಯನಾಗಿದ್ದ ರವಿಂದ್ರ ಅರಳಗುಪ್ಪೇ, ಮಂಜುನಾಥ್ ಹಾಗೂ ಹಳೇ ಹಿರಿಯ ರಂಗ ಕಲಾವಿದರ ಜೊತೆ ಸೇರಿ
ಈ ಭಾರಿ ಸಿಧ್ಧು ಸಿನಿಮಾ ಮತ್ತು ನೀನಾಸಂ ಹನುಮಂತ್ ನಿರ್ದೇಶನದಲ್ಲಿ ಸಂಸಾರದಲ್ಲಿ ಸನಿದಪ… ಹುತಾತ್ಮ ಯೋಧರ ಸ್ಮರಣೆಗಾಗಿ ಹುತಾತ್ಮರು
ನಾಟಕ ಕೈಗೆತ್ತಿಕೊಂಡು ರಿಹರ್ಸಲ್ನಲ್ಲೀ ಬ್ಯುಸಿ
ಆತನನ್ನು ಹಿಡಿದು ಇಡೋದು ಕಷ್ಟ ಸಾಧ್ಯ
ನಿನ್ನ ನಾಟಕ ಗಳ ಪ್ರೋಮೋ ಗೇ ಮೆಸೇಜ್ ಕೊಡೋ ಸಿಧ್ಧು ಅಂದಾಗ ಯಾವ ಪ್ರಚಾರ ಹಮ್ಮು ಬಿಮ್ಮು ಇಲ್ಲದ ರಂಗಬಧ್ಧತೇಯ ಆತ
ಇದೇ ಅಕ್ಟೋಬರ್ 6-7 ರಂದು ಎರಡು ದಿನಗಳ ನಾಟಕಗಳ ಬಗ್ಗೆ ಹೇಳಿಕೊಂಡಿದಾನೆ
ಅವನಿಂದಲೇ ತಿಳಿಯೋಣ…
ಹಾಗೇಯೇ
ಪಕ್ಕದ ಹರಿಹರದ ಮೈತ್ರಿ ವನ ದಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಕಲೆಗಳ ಕಲರವ ರಾಜ್ಯ ಮಟ್ಟದ ರಂಗ ಅಭಿನಯ ಶಿಬಿರ
ದಲ್ಲಿ ಸಿದ್ದು ಗೆಳೆಯ ಡಿಂಗ್ರಿ ನರೇಶ್ ಬುದ್ದ ಬೆಳಕು ನಾಟಕ ಬುಧ್ಧನ ಆಶಯ ಕುರಿತ ಚರ್ಚೆ ವೈಚಾರಿಕ ಪ್ರಜ್ಞೆಯ ನೆಲೆಯಲ್ಲಿ ಈ ನಾಟಕವು ಇದೇ ಅ- 1ರಂದು ದಾವಣಗೆರೆಯ ಮಲ್ಲಿಕಾರ್ಜುನ್ ಕಲ್ಚರಲ್ ಆಡಿಟೋರಿಯಂ ನಲ್ಲಿ ಶೋ ಆಗಲಿದೆ
ದೊಡ್ಡ ಬ್ಯಾನರ್ ಅಡಿಯಲ್ಲಿ “ಬುಧ್ಧ ಬೆಳಕು “
ರಂಗಬಧ್ಧತೇಯ ಸಿದ್ದರಾಜು ಏಕಕಾಲಕ್ಕೆ ಅನ್ವೇಷಕರು, ನೀವು ನಾವು ತಂಡದಿಂದ ಆತನೇ ಓಡಾಡಿ ತಂಡ ಹಿರಿಯಾ .. ಉತ್ಸಾಹಿ ತರುಣರ ಕೂಡಿಸಿ ಅಧ್ಬುತ ನಾಟಕ ತಾಲೀಮು ನಡೆಯುತ್ತಿದೆ
ನೀವು ನಮ್ಮ ಜೊತೆ ಸಿದ್ದುರಾಜ್ಗೇ ಕೈ ಜೋಡಿಸಿ
ರಂಗಸೇವೆಗೇ ನಿಮ್ಮದೂ ಒಂದು ಸೇವೆ ಇರಲಿ
# ಪುರಂದರ್ ಲೋಕಿಕೆರೆ