ದಾವಣಗೆರೆಯ ಲೋಕಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾದ ವಿನಯ್ ಕುಮಾರ್ ಜಿ.ಬಿ ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕರು ಹಾಗೂ ನಿರ್ದೇಶಕರು,
ಈ ದಿನ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ನೆರೆದಿರುವಂತಹ ಗ್ರಾಮಸ್ಥರನ್ನು ಉದ್ದೇಶಿಸಿ ಕಾಂಗ್ರೆಸ್ ಪಕ್ಷದ ಬಲವರ್ಧನೆ ಯೊಂದಿಗೆ ಜನಸಂಪರ್ಕ ಸಾಧಿಸುತ್ತ,
ಊರಿನ ಹಿರಿಯರೊಂದಿಗೆ ಮಾತಾನಡಿ ಕುಂದು ಕೊರತೆಗಳನ್ನು ವಿಚಾರಿಸಿದರು ಇದೆ ಸಂದರ್ಭದಲ್ಲಿ ನಾಗರಾಜ ಶಿಕ್ಷಕರು ಹಾಗೂ ರವಿವರ್ಮ (ತಮ್ಮ ವಿಧ್ಯಾರ್ಥಿ) ರವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಬಾಗಿಯಾದರು,
ತದನಂತರ ಗ್ರಾಮದ ಹಿರಿಯರು ಹಾಗೂ ಕಾರ್ಯಕರ್ತರ ಚೆರ್ಚೆಯ ವೇಳೆ ತಮ್ಮ ಊರಿಗೆ ಒಂದು ಕಾಲೇಜು ಅವಶ್ಯಕತೆ, ಇಪ್ಪತ್ತು ಕಿಮೀ ದೂರ ಮಕ್ಕಳು ಕಾಲೇಜ್ ಗೆ ದಿನಾಲು ಹೋಗುವುದು ಕಷ್ಟವಿದೆ ಎಂದರು,
ತದನಂತರ ಜನಪ್ರತಿನಿಧಿಗಳು ನಮ್ಮ ಗ್ರಾಮ ಗಡಿಭಾಗದಲ್ಲಿ ಇರುವುದರಿಂದ ಶಾಸಕರಾಗಲಿ,ಸಂಸದರಾಗಲಿ ಜನರೊಂದಿಗೆ ನೇರವಾಗಿ ಸಂಪರ್ಕದಲ್ಲಿ ಇರುವುದಿಲ್ಲ,
ನಮಗೆ ನಮ್ಮ ಕುಂದು ಕೊರತೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡುವ ನಾಯಕರು ಅವಶ್ಯಕತೆ ಇದೆ,ತಾವು ಮೊದಲೆ ಬಂದು ನಮ್ಮ ಗ್ರಾಮದ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುತಿದ್ದು ತುಂಬಾ ಖಷಿಯಾಗಿದೆ,
ನಮಗೆ ಅಪರೂಪದ,ಅವಕಶವಾದಿ ರಾಜಕಾರಣಿಗಳು ಬೇಡ ನಿಮ್ಮಂತಹ ಜ್ಞಾನಯುತ ದುಡಿಯುವ ಯುವಶಕ್ತಿ ನಮ್ಮ ಗ್ರಾಮ,ತಾಲೂಕಿನಿಂದ ಹಿಡಿದು ಇಡೇ ದೇಶಕ್ಕೆ ಅವಶ್ಯಕತೆ ಇದೆ,
ತಮ್ಮ ಸಾಧನೆ ಕನ್ಯಾಕುಮಾರಿ ಯಿಂದ ಹಿಡಿದು ಕಾಶ್ಮೀರದ ವರೆಗೆ ತಮ್ಮ ಜ್ಞಾನಧಾರೆಗಳನ್ನ ಅಂಚಿಕೊಂಡು ಸಾವಿರಾರು ಯುವ ಅಧಿಕಾರಿಗಳು ಕಾಯಕ ಮಾಡುತ್ತಿರವುದು ಕಂಡು ತುಂಬಾ ಖುಷಿಯಾಗಿದೆ,
ತಮ್ಮಂತಹ ಯುವ ನಾಯಕರು ನಮ್ಮ ಮನೆ ಬಾಗಿಲಿಗೆ ಬಂದರೂ ನಮ್ಮ ಮನೆ_ ಮನ ಸೇರಿದ್ದೀರಿ ಅದಕ್ಕೆ ನಮ್ಮ ಆಶೀರ್ವಾದ ಬೆಂಬಲ ಅನುದಿನವೂ ಇರುತ್ತೆ ತಾವು ಸ್ಪರ್ಧಿಸಿ ಅತ್ಯತ್ತಮ ಸಂಸದರಾಗುವುದರಲ್ಲಿ ಸಂಶಯವೇ ಇಲ್ಲ ವೆಂದು ಪ್ರೋತ್ಸಾಹಿಸಿದರು.
ತಮ್ಮಂತ ವಿದ್ಯಾವಂತ ಯುವ ನಾಯಕರು ಸಾಧಕರು ನಮ್ಮ ಜಿಲ್ಲೆ ತುಂಬಾ ಅಗತ್ಯವೆಂದು ಧನ್ಯವಾದ ತಿಳಿಸಿದರು.