ವಿಜಯಪುರ: ಬಸವನಬಾಗೇವಾಡಿ ಪಟ್ಟಣಕ್ಕೆ ಪ್ರಪ್ರಥಮ ಬಾರಿಗೆ ಆಗಮಿಸಿದ ಶ್ರೀ ಮಾನ್ಯ ಜಿಲ್ಲಾಧಿಕಾರಿಗಳಾದ ಟಿ ಭೂಬಾಲನ್ ಸಾಹೇಬರಿಗೆ ತಹಸಿಲ್ದಾರ್ ಆಫೀಸಿನಲ್ಲಿ ಮತ್ತು ಪುರಸಭೆ ಕಾರ್ಯಾಲಯದಲ್ಲಿ ಪುರಸಭೆ ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಲ್ ಕಲೆಕ್ಟರ್ ಬೀರಪ್ಪ ಶೇಟ್ಟಿಗೋಳ ಒಬ್ಬ ನೌಕರರಾಗಿ ಮಾಡಬಾರದ ಕೆಲಸಗಳನ್ನು ಮಾಡಿರುವ ದಾಖಲೆಸಮೇತ ಕರವೇ ಜಿಲ್ಲಾ ಯುವ ಘಟಕದಿಂದ ಮತ್ತು ಕಾರ್ಯಕರ್ತರು ನೀಡಲಾಯಿತು ಈಗಾಗಲೇ ನಿಮ್ಮ ಗಮನಕ್ಕೆ ತಂದು ಎಂಟು ದಿನಗಳ ಕಳೆದರೂ ಕೂಡ ಯಾವುದೇ ಕ್ರಮ ಜರುಗಿಸದೆ ಇದ್ದ ಕಾರಣಕ್ಕಾಗಿ ಇಂದು ಸಂಜೆ 5 ಗಂಟೆ ಒಳಗಾಗಿ ಕ್ರಮ ಜರಗಿಸದೆ ಹೋದರೆ ಕರವೇ ನಡಿಗೆ ಜಿಲ್ಲಾಧಿಕಾರಿಗಳ ಕಚೇರಿ ಕಡೆಗೆ ಮೊದಲಿಗೆ ಎಲ್ಲಾ ಮಾಹಿತಿಯನ್ನು ನೀಡಿದರು ಕೂಡ ಆಫೀಸ್ ಫೈಲ್ ನಲ್ಲಿ ಸಾಕ್ಷಿ ಆಧಾರ ಮಂಗಮಾಯ ಮಾಡಿದ್ದಕ್ಕಾಗಿ ಮತ್ತೆ ಮೊನ್ನೆ ಮತ್ತೆ ನೀಡಿದರು ಕೂಡ ಯೋಜನಾಧಿಕಾರಿಗಳು ಎಲ್ಲಾ ಸಾಕ್ಷಾದರೂ ಇದ್ದರೂ ಕೂಡ ಅಧಿಕಾರಿಗಳು ಬೇಜವಾಬ್ದಾರಿ ವರ್ತನೆ ನೀಡುವುದನ್ನು ಖಂಡಿಸಿ ಮತ್ತೆ ಕರವೇ ಹೋರಾಟ ಉದ್ರಿಕವಾಗಿ ಹೋಗುತ್ತದೆ ರಾಜಕಾರಣಿಗಳ ಕೈಗೊಂಬೆಯಾಗಿ ಕೆಲಸ ಮಾಡುವುದು ಬಿಟ್ಟು ಪ್ರಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ಸಂಘಟನೆ ನಿಮ್ಮ ಬೆಂಬಲಕ್ಕೆ ನಿಲ್ಲುತ್ತದೆ ಇಲ್ಲವಾದರೆ ಮುಂದೆ ಆಗುವ ಅನಾಹುತಗಳಿಗೆ ಸರಕಾರವೇ ಹಣೆಗಾರರಾಗಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಿದೆ

LEAVE A REPLY

Please enter your comment!
Please enter your name here