ದಾವಣಗೆರೆ: ಕರ್ನಾಟಕದ ರಾಜಕಾರಣ ಜಾತಿ,ಕುಟುಂಬದ ಒಡೆತನ ದಂತೆ ಭಾಸವಾಗುತ್ತಿದೆ.ಪ್ರಜಾಪ್ರಭುತ್ವ ಹೆರಿಗೆ ಮಾತ್ರ ಪ್ರಭು ಗಳನ್ನು ಪ್ರಜೆಗಳು ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ನಮ್ಮಸಂವಿಧಾನದಲ್ಲಿದೆ.ಅದರಂತೆಯೇ ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆಯೂ ನಡೆಯುತ್ತದೆ ಪ್ರಜೆ ಗಳು ಮತದಾನ ಮಾಡಿ ಜನಸೇವಕನನ್ನು ಆಯ್ಕೆನೂ ಮಾಡಿಕೊಳ್ತಾರೆ ಆದರೆ ಜನರ ಸೇವಕ ಎಂಬ ಮಾತು ಇಂದು ಕಳೆದು ಹೋಗಿ ಜನರ ನಾಯಕ ಎಂದು ಬದಲಾಗಿದೆ ಆದರೂ ಚಿಂತೆ ಇಲ್ಲ ಇಲ್ಲಿ ಗಮನಸಿಸ ಬೇಕಾದದ್ದೇನಂದರೆ ಜನರ ಸೇವಕ ಜನನಾಯಕ ಈ ಎರಡೂ ಪದಗಳಿಗೆ ವಿರುದ್ಧವಾಗಿ ಒಂದು ಜಾತಿ ಒಂದು ಧರ್ಮ ಕ್ಕೆ ಸೀಮಿತವಾಗಿ ಜಾತಿ,ಧರ್ಮಗಳ ಮಧ್ಯ ಸಾಮರಸ್ಯವನ್ನು ಬೆಳಸಬೇಕಾದವರು ಜನಸೇವಕ ಮುಖವಾಡ ಧರಿಸಿ ಜನರ ಬದುಕಲ್ಲಿ ಚಲ್ಲಾಟವಾಡುತ್ತಾ ಜಾತಿ,ಧರ್ಮಗಳ ಮಧ್ಯ ವಿಷಬೀಜಬಿತ್ತುತ್ತಾ ಜನಸಮುದಾಯದಲ್ಲಿ ಪರಸ್ಪರ ಸಂಭಂದಗಳದೂರಮಾಡಿ ಸಮಾಜ ದಲ್ಲಿ ಸಮಾನತೆಯ ಸಾಮರಸ್ಯ, ಸಹಬಾಳ್ವೆ, ರಾಷ್ಟ್ರೀಯ ಐಕ್ಯತೆಸಮಗ್ರತೆಯನ್ನು ಹಾಳು ಮಾಡಿ ಸಮಾಜ ದಲ್ಲಿ ದ್ವೇಶ ಭಾವನೆ ಹುಟ್ಟು ಹಾಕಿ ಶಾಂತಿ ಕದಡಿ ವಿಜೃಂಭಿಸುತ್ತ ಜನಸಮುದಾಯ ವನ್ನು ಒಡೆದು ಸ್ವಾರ್ಥ ಅಧಿಕಾರಕ್ಕಾಗಿ ನಾಯಕನ ಪಟ್ಟ ಪಡೆದು ರಾಜ ನಂತೆ ಮೆರೆಯವ ಐಶಾರಾಮಿ ಜನ ನಾಯಕರ ಸಂಖ್ಯೆ ಹೆಚ್ಚಾಗಿದೆ.
ಒಂದು ರಾಜ್ಯ ಹಲವಾರು ಪಕ್ಷ ಪಕ್ಷಕ್ಕೊಂದುಜಾತಿ ಆಯಾ ಜಿಲ್ಲೆಗಳ ಬಹುಸಂಖ್ಯಾತ ಜಾತಿವರ್ಗದವರದೇ ಕಾರಬಾರು ಬೇರೆ ಬೇರೆ ಜನಾಂಗಗಳು ಹೊಟ್ಟೆಪಾಡಿಗಾಗಿ ಬದುಕಬೇಕಷ್ಟೆ.ಇಂಥ ಕಠಿಣ ವಾತಾವರಣ ಬಹುತೇಕವಾಗಿ ರಾಜ್ಯದ ಎಲ್ಲಜಿಲ್ಲೆಗಳಲ್ಲೂ ಇದೆ.
ಪ್ರಗತಿಪರರು, ಜನಪರಚಿಂತಕರು,ಅನ್ಯಾಯ ಅಕ್ರಮಗಳವಿರುದ್ಧ ಭ್ರಷ್ಟರವಿರುದ್ಧ ಧ್ವನಿಎತ್ತುವವರೇ ಅಪರಾಧಿಗಳೆನ್ನುವಂಥಾ ದುಸ್ಥಿತಿ ನಿರ್ಮಾಣ ವಾಗಿದೆ.
ಜಾತಿ,ಧರ್ಮ ಗಳ ಹೆಸರಲ್ಲಿ ಹೇಯ ರಾಜಕಾರಣ ಮಾಡುತ್ತಾ ಸರ್ವಾಧಿಕಾರಣದಿಂದಾಗಿ ರಾಜಕೀಯಪಕ್ಷಗಳನ್ನು ತಮ್ಮಕಪಿಮುಷಠಿಯಲ್ಲಿಟ್ಟುಕೊಂಡು ತಮ್ಮ ಪಿತ್ರಾರ್ಜಿತ ಆಸ್ತಿಯಂತೆ ತಾತ,ತಂದೆ,ಪತ್ನಿ,ಮಗ,ಮೊಮ್ಮೊಗ,ಸೊಸೆ ಸಾಲದ್ದಕ್ಕೆ ಅಕ್ರಮಸಲುಗೆಯ ಅನೈತಿಕತೆಗಳಿಗೂ ಸೇರಿದಂತೆ ರಾಜಕೀಯ ಅಧಿಕಾರ ಕೇಂದ್ರಿಕರಿಸಿಕೊಂಡು ಯುವಜನತೆಯ ಬದುಕಿಗೆ ಬರೆಎಳೆದವರದೇ ಪಾರುಪತ್ಯವಾಗಿಹೋಗಿದೆ.ಪ್ರಜ್ಞಾವಂತರಿಗೆ,ಪ್ರಗತಿಪರ,ಅಭಿವೃದ್ಧಿ ಪರ,ಜನಹಿತಪರ,ಚಿಂತನಾಶೀಲ ವಿಚಾರವಾದಿಗಳನ್ನು ಕಾಲಕಸದಂತೆ ದೂರವಿಟ್ಟು ಅಜ್ಞಾನ,ಅನಾಚಾರ,ಆಕ್ರಮ,ಅಸಭ್ಯ, ಅಸಹ್ಯ, ಅನುಚಿತ ದುರಹಂಕಾರಿ,ದುರ್ಜನರ ದಂಡಿನ ಮಧ್ಯದಂಡನಾಯಕರದರ್ಬಾರದಲ್ಲಿ ದಲಿತ,ದಮನಿತ,ದ್ವನಿಯಿಲ್ಲದ ಸಮುದಾಯಗಳಿಗೆ ರಾಜಕೀಯಸಾಮಾಜಿಕ ಸ್ಥಾನಮಾನಗಳಿಲ್ಲದಿರುವ ಈ ದಿನಮಾನಗಳಲ್ಲಿ ಎಲ್ಲತಳಸಮುದಾಯಗಳು ಒಂದಾಗಿ ರಾಜಕೀಯ ಅಸ್ತ್ರವನ್ನು ಬಲಪಡಿಸಿಕೊ್ಂಡು ಸದೃಢ ಸಮಾಜನಿರ್ಮಾಣಕ್ಕಾಗಿ ಹಳೆ ನೀರನ್ನು ಸರಿಸಿ ಹೊಸನೀರನ್ನು ಬಳಸಿ ಶುಭ್ರರಾಜಕಾರಣ ನಿರ್ಮಾಣ ಮಾಡಿಕೊಳ್ಳಬೇಕಾದ ಪ್ರಸ್ತುತ ಸನ್ನಿವೇಶ ವನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಯುವಜನತೆ ಹೊಸ ರಾಜಕೀಯ ಶಕ್ತಿಯನ್ನು ಪ್ರಭಲವಾಗಿ ಬೆಳಸಬೇಕಾದ ಅಗತ್ಯವಿದೆ.

ಈಹೊಸರಾಜಕೀಯವಿಚಾರವಂತ,ಬುದ್ಧಿವಂತ,ವಿದ್ಯಾವಂತ,ಔದಾರ್ಯ ವಂತ,ನಿಷ್ಟಾವಂತ,ವಿದ್ಯಾರ್ಥಿಯುವಜನರ ಆಶಾಕಿರಣ ,ಪ್ರಗತಿಪರಚಿಂತಕರ ಪ್ರವೇಶ ಅಗತ್ಯ ವಾಗಿದೆ.ಆನಿಟ್ಟಿನಲ್ಲಿ ದಾವಣಗೆರೆ ಜಿಲ್ಲೆಯ ಹೊಸ ಮಿಂಚೊಂದು ಚಲನವಲನ ನಡೆಸಿದ್ದು ಹೊಸರಾಜಕೀಯಕ್ಕೆ ಪ್ರಜ್ಞಾವಂತನ ಆಗಮನ ಎಲ್ಲರ ಚಿತ್ತ ವಿನಯ್ ನತ್ತ ಕೇಂದ್ರೀ ಕೃತವಾಗುತ್ತಿದೆ. ಎಲ್ಲರಂತಾಗದೆ ವಿನಯ್ ತಾನು ಓಡುವ ರಾಜಕೀಯ ಓಟಕ್ಕೆ ತೊಡರುಗಾಲು ಕೊಟ್ಟು ಬ್ರೇಕ್ ಹಾಕುವವರು ದೂರವಿರಲ್ಲಾ.ನಿಮ್ಮ ಎಡಬಲದಲ್ಲೇ ಇರ್ತಾರೆ.ರಾಜಕೀಯ ಓಟದ ಹೆಜ್ಜೆ ಹಾಕುವಾಗ ತೊಡರುಗಾಲುಕೊಡುವ ಹಿತಶತೃಗಳ ಕಂಡು ಹಿಡಿದು ಅಂತರ ಕಾಯ್ದುಕೊಳ್ಳುವುದು ನಿಮ್ಮಹೊರತಾಗಿ ಬೇರಾರಿಂದಲೂ ಸಾಧ್ಯವಾಗು. ಎನಿವೇ ಬಿಸ್ಟ್ ಆಫ್ ಲಕ್ ಗಾಡ್ ಬ್ಲೆಸ್ ಯು.(ಎಸ್.ಕೆ.ಒಡೆಯರ್)