ದಾವಣಗೆರೆ:ಹರಿಹರ ತಾಲ್ಲೂಕಿನ ಕುಂಬಳೂರಿನ ಗ್ರಾಮದ ಕೆಂಚಪ್ಪನವರ ಮನೆ ಮಳೆಗೆ ಕುಸಿದುಬಿದ್ದು ಕೆಂಚಪ್ಪ ಲಕ್ಮೀದೇವಿಯವರಮಗಳು ನಿಧನಹೊಂದಿದ್ದು ಇಂದು ಅವರ ಮನೆಗೆ ವಿನಯ್ ಕುಮಾರ್ ಬೇಟಿಮಾಡಿ ಅವರಿಗೆ ಆರ್ಥಿಕ ಸಹಾಯ ಮಾಡಿದ್ದಲ್ಲದೆ ಕೆಂಚಪ್ಪನವರ ಮೊತ್ತೊರ್ವ ಮಗ ಭಾನು ಪ್ರಕಾಶ.ನಾಲ್ಕು ವರ್ಷ.ಈ ಬಾಲಕನ ದ್ವೀತಿಯ ಪಿ.ಯು.ಸಿ ಯವರಿಗೆ ವಿದ್ಯಾಭ್ಯಾಸ ದ ಖರ್ಚು ನೀಡಿ ವಿದ್ಯಾಭ್ಯಾಸ ಮಾಡಿಸಲಾಗುವುದು ಎಂದು ಹೇಳದರು.
ವಿನಯ್ ಕುಮಾರ್ ಇನ್ ಸೈಟ್ ಐಎಎಸ್ ಸಂಸ್ಥೆಯನ್ನು ಸ್ಥಾಪಿಸಿ ನೂರಾರು ವಿದ್ಯಾರ್ಥಿ ಯುವ ಜನತೆಗೆ ಐಎಎಸ್ ತರಬೇತಿ ನೀಡಿ ಬಾಳಿಗೆ ಬೆಳಕು ನೀಡಿದ್ದಾರೆ