ಹಾವೇರಿ :ಸಿಬಿಟಿ (ಕಂಪ್ಯೂಟರ್ ಬೇಸ್ ಟೆಸ್ಟ್) ಎಕ್ಸಾಮ್ ಸೂಪರವೈಜರಿಂಗ್ ಆಫೀಸರ್ ಬಸವರಾಜ್ ಜೀವನ್ನವರ ಹಾವೇರಿ ಇವರು ಶ್ರೀ ರೇವಣಸಿದ್ಧೇಶ್ವರ ಐಟಿಐ ಕಾಲೇಜು ಬ್ಯಾಡಗಿ ಯಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದು ಈ ಕಂಪ್ಯೂಟರ್ ಬೇಸ್ ಟೆಸ್ಟ್ ಹಾವೇರಿ ಜಿಲ್ಲೆಯಲ್ಲಿ ಐದುಸೆಂಟರ್ ಗಳಲ್ಲಿ ಬ್ಯಾಡಗಿಯ ಶ್ರೀ ರೇವಣಸಿದ್ಧೇಶ್ವರ ಐಟಿಐ ಕಾಲೇಜು ಕೂಡ ಒಂದು.ಇದು ಹದಿನಾಲ್ಕು ಐಟಿಐ ಕಾಲೇಜುಗಳ ಎಕ್ಸಾಂ ಸೆಂಟರ್ ಆಗಿದ್ದು ಇದರ ಸುಪರ ನೈಜರ್ ಆಗಿ ಬಸವರಾಜ್ ಜೀವನ್ನವರ್ ಕಾರ್ಯನಿರತರಾಗಿದ್ದಾರೆ.ಒಂದು ದಿವಸದಲ್ಲಿ ಒಟ್ಟು ಮೂರು ಶೆಡ್ಯೂಲ್ ನಲ್ಲಿ ಪರೀಕ್ಷೆ ನಡೆಯುತ್ತದೆ ಒಂದು ಶೆಡ್ಯೂಲ್ ನಲ್ಲಿ ಇಪ್ಪತ್ತೇಳು ವಿದ್ಯಾರ್ಥಿಗಳಿದ್ದು ಮೂರು ಶೆಡ್ಯೂಲ್ ಸೇರಿ ಒಂದು ದಿವಸದಲ್ಲಿ ಎಂಭತ್ತೊಂದು ವಿದ್ಯಾರ್ಥಿಗಳು ಈ (ಸಿ ಬಿ ಟಿ).ಕಂಪ್ಯೂಟರ್ ಬೇಸ್ ಟೆಸ್ಟ್ ಬರೆಯುತ್ತಾರೆ ಎಂದು ಮಾಹಿತಿ ನೀಡಿದರು.

ಪ್ರತಿ ದಿನ ಮೂರು ಶೆಡ್ಯೂಲ್ ನಂತೆ ಹನ್ನೆರಡು ದಿವಸಗಳವರೆಗೆ ಟೆಸ್ಟ್ ನಡೆಯುವುದೆಂದು ಮಾಹಿತಿ ನೀಡಿದರು.