ಮೂಡಲಗಿ:ಜು,08-ಸಮೀಪ ಖಡಕಭಾವಿ (ರಾಯಬಾಗ ತಾಲೂಕು) ಗ್ರಾಮದಲ್ಲಿ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಭರವಾಗಿ ಕೊಲೆಯಾದ ಮೃತ ದೇಹ ಪತ್ತೆ.
ಜುಲೈ 05 ರಿಂದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾಗಿದ್ದರು. ನಿನ್ನೆ ಚಿಕ್ಕೋಡಿ ಪೊಲೀಸ್ ಠಾಣೆಗೆ ಜೈನಮುನಿ ಕಾನಿಯಾಗಿದ್ದಾರೆ ಎಂದು ಭಕ್ತರು ದೂರು ನೀಡಿದರು.ದೂರು ಕೊಟ್ಡ ಕೆಲವೇ ಗಂಟೆಯಲ್ಲಿ ಪೊಲೀಸ್ ರ ಭರ್ಜರಿ ಕಾರ್ಯಚರಣೆಯಿಂದ ಇಬ್ಬರು ಆರೋಪಿಗಳ ಪತ್ತೆ ಹಚ್ಚಿದ್ದಾರೆ.ಆಶ್ರಯದ ಆಪ್ತರ ಬಳಿ
ಜೈನಮುನಿಗಳ ಬಗ್ಗೆ ಹೇಳಿಕೆ ಕೊಡುವವರ ಶಂಕೆ ವ್ಯಕ್ತಪಡಿಸಿದ ಪೊಲೀಸರು (ಆಶ್ರಮದಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ). ಆರಂಭಿಸಿದವರಿಂದಲೆ ಗೊತ್ತಾಗಿದೆ, ಅವರೆ ಕೊಲೆಗಾರರು ಅಂತ.ಹಣ ವಾಪಸ್ ಕೇಳಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆಂದು ಎನ್ನಲಾಗಿದೆ.ಚಿಕ್ಕೋಡಿ ತಾಲೂಕಿನ ನಂದಿಪರ್ವತ
ಹಿರೇಕೊಡಿ ಗ್ರಾಮದ ಆಶ್ರಮದಲ್ಲಿಯೇ ಕರೆಂಟ್ ಶಾಕ್ ಕೊಟ್ಟು ಹತ್ಯೆ ಮಾಡಿದ ಹಂತಕರು. ಕೊಲೆ ಮಾಡಿ ಮೂಟೆ ಕಟ್ಟೆ ರಾಯಬಾಗ ತಾಲೂಕಿನ ಖಡಕಬಾವಿ ಗ್ರಾಮದ ಹೊಲದಲ್ಲಿ ಬೋರವೆಲ್ ನಲ್ಲಿ ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಎಸಿದಿದ್ದಾರೆ.ಸದ್ಯ ಪೊಲೀಸರು ಹೆಚ್ಚಿನ ಮಾಹಿತಿಗಾಗಿ ಮತ್ತೆ ಶೋಧಕಾರ್ಯ ನಡರಸಿದ್ದಾರೆ.ಜೆಸಿಸಿಬಿ ಸಹಾಯದಿಂದ ಮುನಿಗಳ ಶವ 11ಗಂಟೆಯಲ್ಲಿ ಪತ್ತೆ ಹಚ್ಚಿದ್ದಾರೆ.